ಸಂಚಾರ» Traffic
caravan
ಕಾರವಾನ್/ ಚಲಿಸುವ ಮನೆ
excess baggage
ಮಿತಿ ಮೀರಿದ ಸಾಮಾನು
freight car
ಸರಕು ರವಾನೆ ಗಾಡಿ
gas / petrol
ಶುದ್ದೀಕರಿಸಿದ ಕಲ್ಲೆಣ್ಣೆ
ladies‘ bicycle
ಹೆಂಗಸರ ಸೈಕಲ್
motorcycle helmet
ಮೋಟರ್ ಸೈಕಲ್ ಶಿರಸ್ತ್ರಾಣ
motorcyclist
ಮೋಟರ್ ಸೈಕಲ್ ಸವಾರ
no-passing zone
ವಾಹನ ದಾಟು ನಿಷೇಧ
one-way street
ಏಕಾಭಿಮುಖ ರಸ್ತೆ
parking meter
ನಿಲುಗಡೆ ಮಾಪಕ
passenger jet
ಪ್ರಯಾಣಿಕರ ವಿಮಾನ
propeller aircraft
ಚಾಲಕದಂಡ ವಿಮಾನ
railway bridge
ರೈಲು ಸೇತುವೆ
row of seats
ಕುರ್ಚಿಗಳ ಸಾಲು
snowmobile
ಸ್ವಯಂಚಲಿ ಜಾರುಬಂಡಿ
street sign
ರಸ್ತೆ ಹೆಸರುಕಂಬ
subway station
ಸುರಂಗಮಾರ್ಗದ ನಿಲ್ದಾಣ
two-way traffic
ದ್ವಿಮುಖ ಸಂಚಾರ