ವಿರಾಮ» Leisure
angler
ಗಾಳ ಹಾಕಿ ಮೀನು ಹಿಡಿಯುವವನು
beach ball
ಸಮುದ್ರತೀರದ ಚೆಂಡು
camping
ಡೇರೆಯಲ್ಲಿ ಉಳಿಯುವುದು
camping stove
ಬಿಡಾರದ ಅಗ್ಗಿಷ್ಟಿಕೆ
carnival
ಸ್ವೇಚ್ಚಾ ವಿಹಾರೋತ್ಸವ
chess piece
ಚದುರಂಗದ ಕಾಯಿಗಳು
crime novel
ಪತ್ತೆದಾರಿ ಕಾದಂಬರಿ
pedal boat
ಕಾಲು ಮೆಟ್ಟಿನದೋಣಿ
picture book
ಚಿತ್ರಗಳ ಪುಸ್ತಕ
playing card
ಇಸ್ಪೀಟು ಎಲೆಗಳು
table soccer
ಮೇಜು ಕಾಲ್ಚೆಂಡು