ಶಬ್ದಕೋಶ

ಕಛೇರಿ» Office

games images

ball pen
ಬಾಲ್ ಪೆನ್

games images

break
ವಿರಾಮ

games images

briefcase
ಕೈಸಂಚಿಗೆ

games images

coloring pencil
ಬಣ್ಣದ ಸೀಸಕಡ್ಡಿ

games images

conference
ಸಮಾವೇಶ

games images

conference room
ಸಮಾವೇಶ ಕೊಠಡಿ

games images

copy
ನಕಲು

games images

directory
ಮಾರ್ಗ ದರ್ಶಕ

games images

file
ಕಡತ

games images

filing cabinet
ಕಡತದ ಬೀರು

games images

fountain pen
ಲೇಖನಿ

games images

letter tray
ಪತ್ರಗಳ ಖಾನೆ

games images

marker
ಗುರುತು ಮಸಿ

games images

notebook
ಬರೆಯುವ ಪುಸ್ತಕ

games images

notepad
ಟಿಪ್ಪಣಿ ಪುಸ್ತಕ

games images

office
ಕಛೇರಿ

games images

office chair
ಕುರ್ಚಿ

games images

overtime
ನಿಯತಕಾಲಕ್ಕೆ ಮೀರಿದ ಕೆಲಸ

games images

paper clip
ಕಾಗದಗಳ ಹಿಡಿಕೆ

games images

pencil
ಸೀಸದ ಕಡ್ಡಿ

games images

punch
ತೂತು ಕೊರೆಯುವ ಸಲಕರಣೆ

games images

safe
ತಿಜೋರಿ

games images

sharpener
ಮೊನಚು ಮಾಡುವ ಸಲಕರಣೆ

games images

shredded paper
ಕಾಗದದ ಚೂರು

games images

shredder
ಕಾಗದ ಕತ್ತರಿಸುವ ಯಂತ್ರ

games images

spiral binding
ಸುರುಳಿ ಬಂಧಕ

games images

staple
U ಆಕಾರದ ಸಲಾಕಿ

games images

stapler
ತಂತಿ ಹೊಲಿಗೆ ಯಂತ್ರ

games images

typewriter
ಬೆರಳಚ್ಚುಯಂತ್ರ

games images

workstation
ಕಾರ್ಯಸ್ಥಳ