ಉದ್ಯೋಗಗಳು» Occupations
bullfighter
ಗೂಳಿಯೊಂದಿಗೆ ಸೆಣೆಸುವವನು
bureaucrat
ಸರ್ಕಾರಿ ಅಧಿಕಾರಿ
business trip
ಕಾರ್ಯನಿಮಿತ್ತ ಪ್ರಯಾಣ
car mechanic
ಕಾರ್ ಯಂತ್ರಕರ್ಮಿ
caretaker
ಮನೆ ನೋಡಿಕೊಳ್ಳುವವ
diver
ನೀರಿನಲ್ಲಿ ಮುಳುಗುವವನು
electrician
ವಿದ್ಯುತ್ ಕೆಲಸಗಾರ
female student
ವಿದ್ಯಾರ್ಥಿನಿ
football player
ಕಾಲ್ಚೆಂಡು ಆಟಗಾರ
interior designer
ಒಳಾಂಗಣ ವಿನ್ಯಾಸಗಾರ
marathon runner
ಮ್ಯಾರಥಾನ್ ಓಟಗಾರ
ophthalmologist
ಕಣ್ಣಿನ ವೈದ್ಯ
optician
ಕನ್ನಡಕಗಳ ಮಾರಾಟಗಾರ
paper boy
ದಿನಪತ್ರಿಕೆ ಹಂಚುವ ಹುಡುಗ
plumber
ನಲ್ಲಿ ರಿಪೇರಿ ಮಾಡುವವನು
truck driver
ಭಾರಿವಾಹನ ಚಾಲಕ
window cleaner
ಕಿಟಕಿಗಳನ್ನು ಶುಚಿಮಾಡುವವನು