ಸಮಯ» Tiempo
el despertador
ಗಂಟೆ ಗಡಿಯಾರ
la historia antigua
ಪುರಾತನ ಚರಿತ್ರೆ
la agenda
ಕಾರ್ಯನಿಶ್ಚಯ ಪುಸ್ತಕ
el reloj digital
ಅಂಕಿಗಳ ಗಡಿಯಾರ
el reloj de arena
ಮರಳುಗಡಿಯಾರ
el reloj de bolsillo
ಜೇಬಿನ ಗಡಿಯಾರ
las estaciones del año
ಋತುಗಳು
el reloj de sol
ನೆರಳು ಗಡಿಯಾರ
la salida del sol
ಸೂರ್ಯೋದಯ
la puesta del sol
ಸೂರ್ಯಾಸ್ತ
el tiempo de espera
ಕಾಯುವ ಸಮಯ