ಉದ್ಯೋಗಗಳು» Beroepen
de bokser
ಮುಷ್ಟಿಕಾಳಗದ ಜಟ್ಟಿ
de stierenvechter
ಗೂಳಿಯೊಂದಿಗೆ ಸೆಣೆಸುವವನು
de ambtenaar
ಸರ್ಕಾರಿ ಅಧಿಕಾರಿ
de zakenreis
ಕಾರ್ಯನಿಮಿತ್ತ ಪ್ರಯಾಣ
de automonteur
ಕಾರ್ ಯಂತ್ರಕರ್ಮಿ
de huisbewaarder
ಮನೆ ನೋಡಿಕೊಳ್ಳುವವ
de duiker
ನೀರಿನಲ್ಲಿ ಮುಳುಗುವವನು
de elektricien
ವಿದ್ಯುತ್ ಕೆಲಸಗಾರ
de brandweerman
ಬೆಂಕಿ ಆರಿಸುವವನು
de voetballer
ಕಾಲ್ಚೆಂಡು ಆಟಗಾರ
de binnenhuisarchitect
ಒಳಾಂಗಣ ವಿನ್ಯಾಸಗಾರ
de marathonloper
ಮ್ಯಾರಥಾನ್ ಓಟಗಾರ
de opticien
ಕನ್ನಡಕಗಳ ಮಾರಾಟಗಾರ
de schilder
ಬಣ್ಣ ಹಚ್ಚುವವನು
de krantenjongen
ದಿನಪತ್ರಿಕೆ ಹಂಚುವ ಹುಡುಗ
de loodgieter
ನಲ್ಲಿ ರಿಪೇರಿ ಮಾಡುವವನು
de vrachtwagenchauffeur
ಭಾರಿವಾಹನ ಚಾಲಕ
de glazenwasser
ಕಿಟಕಿಗಳನ್ನು ಶುಚಿಮಾಡುವವನು