ಸಂದೇಶ
ನೀವು ಈ ಪಾಠವನ್ನು ಅಭ್ಯಾಸ ಮಾಡಲು ಬಯಸಿದರೆ, ಅಕ್ಷರಗಳನ್ನು ತೋರಿಸಲು ಅಥವಾ ಮರೆಮಾಡಲು ನೀವು ಈ ವಾಕ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ನುಡಿಗಟ್ಟು ಪುಸ್ತಕ
ಮುಖಪುಟ > www.goethe-verlag.com > ಕನ್ನಡ > العربية > ಪರಿವಿಡಿ |
ನಾನು ಮಾತನಾಡುವ…
KN ಕನ್ನಡ
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KN ಕನ್ನಡ
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
ನಾನು ಕಲಿಯಲು ಬಯಸುತ್ತೇನೆ ...
AR العربية
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
MP3
ಪುಸ್ತಕದ ಬಗ್ಗೆ
ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:
ನಾನು ಟೀ ಕುಡಿಯುತ್ತೇನೆ.
|
|||
ನಾನು ಕಾಫಿ ಕುಡಿಯುತ್ತೇನೆ.
|
|||
ನಾನು ಖನಿಜಯುಕ್ತನೀರು ಕುಡಿಯುತ್ತೇನೆ.
|
|||
|
|
|
|
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ?
|
|
||
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ?
|
|
||
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ?
|
|
||
|
|
|
|
ಇಲ್ಲಿ ಒಂದು ಸಂತೋಷಕೂಟವಿದೆ
|
|||
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ.
|
|||
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ..
|
|
||
|
|
|
|
ನೀನು ಆಲ್ಕೋಹಾಲ್ ಕುಡಿಯುತ್ತೀಯ?
|
|||
ನೀನು ವಿಸ್ಕಿ ಕುಡಿಯುತ್ತೀಯ?
|
|||
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ?
|
|||
|
|
|
|
ನನಗೆ ಶ್ಯಾಂಪೇನ್ ಇಷ್ಟ ಇಲ್ಲ.
|
|||
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ.
|
|||
ನಾನು ಬೀರನ್ನು ಇಷ್ಟ ಪಡುವುದಿಲ್ಲ.
|
|||
|
|
|
|
ಮಗು ಹಾಲನ್ನು ಇಷ್ಟ ಪಡುತ್ತದೆ.
|
|||
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ.
|
|
||
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ.
|
_ل_ر_ة ت_ب ع_ي_ ا_ب_ت_ا_ و_ص_ر ا_ج_ي_ ف_و_._
a_m_r_a_ t_h_b_ e_s_r a_b_r_a_a_ w_e_s_r a_j_r_b f_r_t_.
المرأة تحب عصير البرتقال وعصير الجريب فروت.
almar'at tuhibu easir alburtaqal waeasir aljarib faruta.
______ ت__ ع___ ا_______ و____ ا_____ ف_____
a_______ t_____ e____ a_________ w______ a______ f______
المرأة تحب عصير البرتقال وعصير الجريب فروت.
almar'at tuhibu easir alburtaqal waeasir aljarib faruta. |
||
|
|
|
|
ಮಹಿಳೆಯರು ಪುರುಷರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ.ಹೆಂಗಸರು ಮತ್ತು ಗಂಡಸರು ಬೇರೆ ಬೇರೆ ತರಹ ಎನ್ನುವುದು ನಮಗೆ ಗೊತ್ತು. ಆದರೆ ಅವರು ವಿಭಿನ್ನವಾಗಿ ಮಾತನಾಡುತ್ತಾರೆ ಎನ್ನುವುದು ನಿಮಗೆ ತಿಳಿದಿತ್ತೆ? ಈ ವಿಷಯವನ್ನು ಹಲವಾರು ವ್ಯಾಸಂಗಗಳು ತೋರಿಸಿವೆ. ಹೆಂಗಸರು ಗಂಡಸರಿಂದ ಬೇರೆಯಾದ ಒಂದು ಭಾಷಾ ನಮೂನೆಯನ್ನು ಬಳಸುತ್ತಾರೆ. ಅವರು ಸಾಮಾನ್ಯವಾಗಿ ಪರೋಕ್ಷವಾಗಿ ಮತ್ತು ಜಾಗರೂಕತೆಯಿಂದ ಮಾತನಾಡುತ್ತಾರೆ. ಅದಕ್ಕೆ ವಿರುದ್ದವಾಗಿ ಗಂಡಸರು ನೇರವಾಗಿ ಮತ್ತು ತೊಡಕಿಲ್ಲದ ಭಾಷೆಯನ್ನು ಬಳಸುತ್ತಾರೆ. ಅಷ್ಟೆ ಅಲ್ಲದೆ ಅವರು ಚರ್ಚಿಸುವ ವಿಷಯಗಳು ಸಹ ಬೇರೆ ಬೇರೆಯಾಗಿರುತ್ತವೆ. ಗಂಡಸರು ಮಾಹಿತಿ, ಆರ್ಥಿಕ ಪರಿಸ್ಥಿತಿ ಅಥವಾ ಕ್ರೀಡೆಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಹೆಂಗಸರು ಕುಟುಂಬ ಅಥವಾ ಆರೋಗ್ಯದ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಗಂಡಸರು ವಾಸ್ತವಾಂಶಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಹೆಂಗಸರಿಗೆ ಜನಗಳ ಬಗ್ಗೆ ಮಾತನಾಡುವುದು ಇಷ್ಟ. ಹೆಂಗಸರು ಒಂದು "ದುರ್ಬಲ”ಭಾಷೆಯನ್ನು ಬಳಸಲು ಪ್ರಯತ್ನಿಸುತ್ತಾರೆ ಎನ್ನುವುದು ಅರಿವಾಗುತ್ತದೆ. ಅಂದರೆ ಅವರು ಜಾಗರೂಕತೆಯಿಂದ ಅಥವಾ ವಿನಯಪೂರ್ವಕವಾಗಿ ಹೇಳುತ್ತಾರೆ. ಹಾಗೂ ಅವರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಹೂಂದಾಣಿಕಯನ್ನು ಸಾಧಿಸಲು ಮತ್ತು ಜಗಳಗಳನ್ನು ದೂರ ಮಾಡಲು ಇಚ್ಚಿಸುತ್ತಾರೆ. ಅಷ್ಟೆ ಅಲ್ಲದೆ ತಮ್ಮ ಭಾವನೆಗಳನ್ನು ಬಣ್ಣಿಸಲು ಅವರಲ್ಲಿ ದೊಡ್ಡ ಪದ ಸಂಪತ್ತು ಇರುತ್ತದೆ. ಗಂಡಸರಿಗೆ ಸಂಭಾಷಣೆ ಒಂದು ವಿಧವಾದ ಸ್ಪರ್ಧೆ. ಅವರ ಭಾಷೆ ಕೆರಳಿಸುವ ಹಾಗೂ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತದೆ. ಹಾಗೂ ಒಂದು ದಿನದಲ್ಲಿ ಗಂಡಸರು ಹೆಂಗಸರಿಗಿಂತ ಕಡಿಮೆ ಪದಗಳನ್ನು ಬಳಸುತ್ತಾರೆ. ಇದಕ್ಕೆ ಕಾರಣ ಮಿದುಳಿನ ರಚನೆ ಎಂದು ಹಲವು ಸಂಶೋಧಕರು ಪ್ರತಿಪಾದಿಸುತ್ತಾರೆ. ಏಕೆಂದರೆ ಹೆಂಗಸರು ಮತ್ತು ಗಂಡಸರ ಮಿದುಳಿನಲ್ಲಿ ವ್ಯತ್ಯಾಸ ಇರುತ್ತದೆ. ಅಂದರೆ ಅವರ ಮಿದುಳಿನಲ್ಲಿರುವ ವಾಕ್ ಕೇಂದ್ರ ಬೇರೆ ತರಹ ರಚಿಸಲಾಗಿರುತ್ತದೆ. ಬಹುಶಃ ನಮ್ಮ ಭಾಷೆಗಳು ಬೇರೆ ಬೇರೆ ಅಂಶಗಳಿಂದ ಪ್ರಭಾವಿತವಾಗುತ್ತವೆ. ವಿಜ್ಞಾನಿಗಳು ಈ ವಿಷಯದ ಬಗ್ಗೆ ಸುಮಾರು ಸಮಯದಿಂದ ಸಂಶೋಧನೆ ಮಾಡಿಲ್ಲ. ಆದಾಗ್ಯು ಗಂಡಸರು ಮತ್ತು ಹೆಂಗಸರು ಸಂಪೂರ್ಣವಾಗಿ ಬೇರೆ ಭಾಷೆಗಳನ್ನು ಮಾತನಾಡುವುದಿಲ್ಲ. ಆಪಾರ್ಥಗಳಾಗುವ ಅವಶ್ಯಕತೆ ಇಲ್ಲ. ಒಬ್ಬರೊನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿವಿಧ ತಂತ್ರಗಳನ್ನು ಉಪಯೋಸಬಹುದು. ಬಹು ಸುಲಭ ಉಪಾಯ: ಕಿವಿಗೊಟ್ಟು ಕೇಳುವುದು. |
|
ಯಾವುದೇ ವೀಡಿಯೊ ಕಂಡುಬಂದಿಲ್ಲ! ವೈಯಕ್ತಿಕ ಬಳಕೆ, ಸಾರ್ವಜನಿಕ ಶಾಲೆಗಳು ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಡೌನ್‌ಲೋಡ್‌ಗಳು ಉಚಿತವಾಗಿದೆ. ಲೈಸೆನ್ಸ್ ಒಪ್ಪಂದ | ದಯವಿಟ್ಟು ಯಾವುದೇ ದೋಷಗಳು ಅಥವಾ ತಪ್ಪಾದ ಅನುವಾದಗಳನ್ನು ವರದಿ ಮಾಡಿ ಇಲ್ಲಿ! ಮುದ್ರೆ | © ಕೃತಿಸ್ವಾಮ್ಯ 2007 - 2024 ಗೋಥೆ ವೆರ್ಲಾಗ್ ಸ್ಟಾರ್ನ್‌ಬರ್ಗ್ ಮತ್ತು ಪರವಾನಗಿದಾರರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ
|