ಸಂದೇಶ
ನೀವು ಈ ಪಾಠವನ್ನು ಅಭ್ಯಾಸ ಮಾಡಲು ಬಯಸಿದರೆ, ಅಕ್ಷರಗಳನ್ನು ತೋರಿಸಲು ಅಥವಾ ಮರೆಮಾಡಲು ನೀವು ಈ ವಾಕ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ನುಡಿಗಟ್ಟು ಪುಸ್ತಕ
ಮುಖಪುಟ > www.goethe-verlag.com > ಕನ್ನಡ > বাংলা > ಪರಿವಿಡಿ |
ನಾನು ಮಾತನಾಡುವ…
KN ಕನ್ನಡ
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KN ಕನ್ನಡ
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
ನಾನು ಕಲಿಯಲು ಬಯಸುತ್ತೇನೆ ...
BN বাংলা
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
MP3
ಪುಸ್ತಕದ ಬಗ್ಗೆ
ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ
|
|
||
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ.
|
|
||
ನಿಮ್ಮ ಹೆಸರೇನು?
|
|||
|
|
|
|
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ.
|
|
||
ವೈದ್ಯರು ಇಷ್ಟರಲ್ಲೇ ಬರುತ್ತಾರೆ.
|
|
||
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ?
|
|
||
|
|
|
|
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು?
|
|
||
ನಿಮಗೆ ನೋವು ಇದೆಯೆ?
|
|||
ಎಲ್ಲಿ ನೋವು ಇದೆ?
|
|
||
|
|
|
|
ನನಗೆ ಸದಾ ಬೆನ್ನುನೋವು ಇರುತ್ತದೆ.
|
|
||
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ.
|
|
||
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ.
|
|
||
|
|
|
|
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ!
|
|
||
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ.
|
|
||
ರಕ್ತದ ಒತ್ತಡ ಸರಿಯಾಗಿದೆ.
|
|
||
|
|
|
|
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ.
|
|
||
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ.
|
|
||
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ.
|
আ_ি আ_ন_ক_ ও_ু_ ন_ব_র জ_্_ প_র_স_্_ি_শ_ ল_খ_ দ_চ_ছ_ ৷
ā_i ā_a_ā_ē ō_u_h_ n_b_r_ j_n_y_ p_ē_a_r_p_ś_n_ l_k_ē d_c_h_
আমি আপনাকে ওষুধ নেবার জন্য প্রেসক্রিপশন লিখে দিচ্ছি ৷
āmi āpanākē ōṣudha nēbāra jan'ya prēsakripaśana likhē dicchi
আ__ আ_____ ও___ ন____ জ___ প___________ ল___ দ_____ ৷
ā__ ā______ ō_____ n_____ j_____ p_____________ l____ d_____
আমি আপনাকে ওষুধ নেবার জন্য প্রেসক্রিপশন লিখে দিচ্ছি ৷
āmi āpanākē ōṣudha nēbāra jan'ya prēsakripaśana likhē dicchi |
||
|
|
|
|
ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ! |
|
ಯಾವುದೇ ವೀಡಿಯೊ ಕಂಡುಬಂದಿಲ್ಲ! ವೈಯಕ್ತಿಕ ಬಳಕೆ, ಸಾರ್ವಜನಿಕ ಶಾಲೆಗಳು ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಡೌನ್‌ಲೋಡ್‌ಗಳು ಉಚಿತವಾಗಿದೆ. ಲೈಸೆನ್ಸ್ ಒಪ್ಪಂದ | ದಯವಿಟ್ಟು ಯಾವುದೇ ದೋಷಗಳು ಅಥವಾ ತಪ್ಪಾದ ಅನುವಾದಗಳನ್ನು ವರದಿ ಮಾಡಿ ಇಲ್ಲಿ! ಮುದ್ರೆ | © ಕೃತಿಸ್ವಾಮ್ಯ 2007 - 2024 ಗೋಥೆ ವೆರ್ಲಾಗ್ ಸ್ಟಾರ್ನ್‌ಬರ್ಗ್ ಮತ್ತು ಪರವಾನಗಿದಾರರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ
|