ಸಂದೇಶ
ನೀವು ಈ ಪಾಠವನ್ನು ಅಭ್ಯಾಸ ಮಾಡಲು ಬಯಸಿದರೆ, ಅಕ್ಷರಗಳನ್ನು ತೋರಿಸಲು ಅಥವಾ ಮರೆಮಾಡಲು ನೀವು ಈ ವಾಕ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ನುಡಿಗಟ್ಟು ಪುಸ್ತಕ
ಮುಖಪುಟ > www.goethe-verlag.com > ಕನ್ನಡ > español > ಪರಿವಿಡಿ |
ನಾನು ಮಾತನಾಡುವ…
KN ಕನ್ನಡ
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KN ಕನ್ನಡ
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
ನಾನು ಕಲಿಯಲು ಬಯಸುತ್ತೇನೆ ...
ES español
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
MP3
ಪುಸ್ತಕದ ಬಗ್ಗೆ
ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:
ಇಂಡೊನೀಷಿಯ, ಬಹು ಭಾಷೆಗಳ ನಾಡು.ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ? |
|
ಯಾವುದೇ ವೀಡಿಯೊ ಕಂಡುಬಂದಿಲ್ಲ! ವೈಯಕ್ತಿಕ ಬಳಕೆ, ಸಾರ್ವಜನಿಕ ಶಾಲೆಗಳು ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಡೌನ್‌ಲೋಡ್‌ಗಳು ಉಚಿತವಾಗಿದೆ. ಲೈಸೆನ್ಸ್ ಒಪ್ಪಂದ | ದಯವಿಟ್ಟು ಯಾವುದೇ ದೋಷಗಳು ಅಥವಾ ತಪ್ಪಾದ ಅನುವಾದಗಳನ್ನು ವರದಿ ಮಾಡಿ ಇಲ್ಲಿ! ಮುದ್ರೆ | © ಕೃತಿಸ್ವಾಮ್ಯ 2007 - 2024 ಗೋಥೆ ವೆರ್ಲಾಗ್ ಸ್ಟಾರ್ನ್‌ಬರ್ಗ್ ಮತ್ತು ಪರವಾನಗಿದಾರರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ
|