ಸಂದೇಶ
ನೀವು ಈ ಪಾಠವನ್ನು ಅಭ್ಯಾಸ ಮಾಡಲು ಬಯಸಿದರೆ, ಅಕ್ಷರಗಳನ್ನು ತೋರಿಸಲು ಅಥವಾ ಮರೆಮಾಡಲು ನೀವು ಈ ವಾಕ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ನುಡಿಗಟ್ಟು ಪುಸ್ತಕ
ಮುಖಪುಟ > www.goethe-verlag.com > ಕನ್ನಡ > ქართული > ಪರಿವಿಡಿ |
ನಾನು ಮಾತನಾಡುವ…
KN ಕನ್ನಡ
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KN ಕನ್ನಡ
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
ನಾನು ಕಲಿಯಲು ಬಯಸುತ್ತೇನೆ ...
KA ქართული
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
MP3
ಪುಸ್ತಕದ ಬಗ್ಗೆ
ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ?
|
|
||
ನಾನು ಸಾಮಾನುಗಳನ್ನು ಕೊಳ್ಳಬೇಕು.
|
|||
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು.
|
|
||
|
|
|
|
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ?
|
|
||
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು.
|
|
||
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು.
|
|
||
|
|
|
|
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ?
|
|||
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು.
|
|
||
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು.
|
|
||
|
|
|
|
ಆಟದ ಸಾಮಾನುಗಳು ಎಲ್ಲಿವೆ?
|
|||
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು.
|
|
||
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು.
|
|
||
|
|
|
|
ಸಲಕರಣೆಗಳು ಎಲ್ಲಿವೆ?
|
|||
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು.
|
|
||
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು.
|
ს_ხ_რ_ტ_ლ_ (_რ_ლ_) დ_ ჭ_ნ_ი_ი_ მ_მ_ე_ი მ_ი_დ_ბ_.
s_k_v_e_'_l_ (_r_l_) d_ c_'_n_h_i_'_s m_m_h_e_i m_h_i_d_b_.
სახვრეტელა (დრელი) და ჭანჭიკის მომჭერი მჭირდება.
sakhvret'ela (dreli) da ch'anch'ik'is momch'eri mch'irdeba.
ს_________ (______ დ_ ჭ_______ მ______ მ________
s___________ (______ d_ c____________ m________ m__________
სახვრეტელა (დრელი) და ჭანჭიკის მომჭერი მჭირდება.
sakhvret'ela (dreli) da ch'anch'ik'is momch'eri mch'irdeba. |
||
|
|
|
|
ಆಭರಣಗಳ ವಿಭಾಗ ಎಲ್ಲಿದೆ?
|
|||
ನನಗೆ ಒಂದು ಸರ ಮತ್ತು ಕೈ ಕಡ ಬೇಕು.
|
|
||
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು.
|
|
||
|
|
|
|
ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು. |
|
ಯಾವುದೇ ವೀಡಿಯೊ ಕಂಡುಬಂದಿಲ್ಲ! ವೈಯಕ್ತಿಕ ಬಳಕೆ, ಸಾರ್ವಜನಿಕ ಶಾಲೆಗಳು ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಡೌನ್‌ಲೋಡ್‌ಗಳು ಉಚಿತವಾಗಿದೆ. ಲೈಸೆನ್ಸ್ ಒಪ್ಪಂದ | ದಯವಿಟ್ಟು ಯಾವುದೇ ದೋಷಗಳು ಅಥವಾ ತಪ್ಪಾದ ಅನುವಾದಗಳನ್ನು ವರದಿ ಮಾಡಿ ಇಲ್ಲಿ! ಮುದ್ರೆ | © ಕೃತಿಸ್ವಾಮ್ಯ 2007 - 2024 ಗೋಥೆ ವೆರ್ಲಾಗ್ ಸ್ಟಾರ್ನ್‌ಬರ್ಗ್ ಮತ್ತು ಪರವಾನಗಿದಾರರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ
|