ಸಂದೇಶ
ನೀವು ಈ ಪಾಠವನ್ನು ಅಭ್ಯಾಸ ಮಾಡಲು ಬಯಸಿದರೆ, ಅಕ್ಷರಗಳನ್ನು ತೋರಿಸಲು ಅಥವಾ ಮರೆಮಾಡಲು ನೀವು ಈ ವಾಕ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ನುಡಿಗಟ್ಟು ಪುಸ್ತಕ
ಮುಖಪುಟ > www.goethe-verlag.com > ಕನ್ನಡ > latviešu > ಪರಿವಿಡಿ |
ನಾನು ಮಾತನಾಡುವ…
KN ಕನ್ನಡ
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KN ಕನ್ನಡ
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
ನಾನು ಕಲಿಯಲು ಬಯಸುತ್ತೇನೆ ...
LV latviešu
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
MP3
ಪುಸ್ತಕದ ಬಗ್ಗೆ
ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:
ಭಾಷಾ ಕುಟುಂಬಗಳು.ಪ್ರಪಂಚದಲ್ಲಿ ಸುಮಾರು ೭೦೦ ಕೋಟಿ ಮನುಷ್ಯರಿದ್ದಾರೆ. ಮತ್ತು ಅವರುಗಳು ಸುಮಾರು ೭೦೦೦ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಮನುಷ್ಯರಂತೆಯೆ, ಭಾಷೆಗಳೂ ಸಹ ಒಂದರೊಡನೆ ಒಂದು ಸಂಬಂಧಗಳನ್ನು ಹೊಂದಿವೆ. ಅಂದರೆ ಅವುಗಳೆಲ್ಲವು ಒಂದು ಮೂಲಭಾಷೆಯಿಂದ ಹೊಮ್ಮಿವೆ. ಆದರೆ ಹಲವು ಭಾಷೆಗಳು ಸಂಪೂರ್ಣವಾಗಿ ಬೇರ್ಪಟ್ಟಿರುತ್ತವೆ. ಅವುಗಳು ಬೇರೆ ಯಾವುದೇ ಭಾಷೆಗಳೊಂದಿಗೆ ಅನುವಂಶೀಯ ಸಂಬಂಧ ಹೊಂದಿರುವುದಿಲ್ಲ. ಉದಾಹರಣೆಗೆ ಯುರೋಪ್ ನಲ್ಲಿ ಬಾಸ್ಕ್ ಭಾಷೆ ಬೇರ್ಪಟ್ಟ ಭಾಷೆಯಾಗಿದೆ. ಹೆಚ್ಚಿನ ಭಾಷೆಗಳಿಗೆ ತಂದೆ,ತಾಯಿ,ಮಕ್ಕಳು ಹಾಗೂ ಸಹೋದರ,ಸಹೋದರಿಯರು ಇದ್ದಾರೆ. ಅಂದರೆ ಅವುಗಳು ಒಂದು ಖಚಿತವಾದ ಭಾಷೆಗಳ ಕುಟುಂಬಕ್ಕೆ ಸೇರಿರುತ್ತವೆ. ಭಾಷೆಗಳು ಹೇಗೆ ಒಂದನ್ನೊಂದು ಹೋಲುತ್ತವೆ ಎಂಬುದು ತುಲನೆ ಮಾಡಿದಾಗ ಗೊತ್ತಾಗುತ್ತದೆ. ಭಾಷಾಸಂಶೋಧಕರು ಈವಾಗ ಸುಮಾರು ೩೦೦ ಅನುವಂಶೀಯ ಘಟಕಗಳನ್ನು ಗುರುತಿಸಿದ್ದಾರೆ. ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಒಳಗೊಂಡಿರುವ ೧೮೦ ಕುಟುಂಬಗಳು ಇವೆ. ಮಿಕ್ಕ ೧೨೦ ಭಾಷೆಗಳು ಪ್ರತ್ಯೇಕ ಭಾಷೆಗಳು. ಬಹು ದೊಡ್ಡ ಭಾಷೆಗಳ ಕುಟುಂಬ ಇಂಡೋ-ಜರ್ಮನ್ . ಈ ಕುಟುಂಬದಲ್ಲಿ ಸುಮಾರು ೨೮೦ ವಿವಿಧ ಭಾಷೆಗಳಿವೆ. ಇವುಗಳಲ್ಲಿ ರೊಮೆನಿಕ್, ಜರ್ಮಾನಿಕ್ ಹಾಗೂ ಸ್ಲಾವಿಕ್ ಭಾಷೆಗಳು ಇವೆ. ಈ ಭಾಷೆಗಳನ್ನು ಸುಮಾರು ೩೦೦ ಕೋಟಿ ಜನರು ಎಲ್ಲಾ ಭೂಖಂಡಗಳಲ್ಲಿ ಬಳಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬ ಏಷ್ಯಾದಲ್ಲಿ ಪ್ರಬಲ. ಸುಮಾರು ೧೩೦ ಕೋಟಿ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬದಲ್ಲಿ ಚೀನ ಭಾಷೆ ಪ್ರಮುಖವಾದದ್ದು, ಆಫ್ರಿಕಾದಲ್ಲಿ ಮೂರನೇಯ ಅತಿ ದೊಡ್ಡ ಭಾಷಾಕುಟುಂಬ ಇದೆ. ಅದು ಹರಡಿಕೊಂಡಿರುವ ಪ್ರದೇಶದಿಂದ ಅದಕ್ಕೆ ನೈಜರ್-ಕಾಂಗೊ ಎಂಬ ಹೆಸರು ಬಂದಿದೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದು ಕೊಳ್ಳುತ್ತಿವೆ. ಈ ಭಾಷಾಕುಟುಂಬದ ಪ್ರಮುಖ ಭಾಷೆ ಸ್ವಾಹಿಲಿ. ಹತ್ತಿರದ ನೆಂಟಸ್ತಿಕೆ, ಉತ್ತಮವಾದ ಸಾಮರಸ್ಯ ಎನ್ನುವುದು ಸಮಂಜಸ. ಸಂಬಂಧಗಳಿರುವ ಭಾಷೆಗಳನ್ನು ಮಾತನಾಡುವ ಜನರು ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ಅವರುಗಳು ಬೇರೆ ಭಾಷೆಗಳನ್ನು ಹೆಚ್ಚು ಕಡಿಮೆ ಬೇಗ ಕಲಿಯುತ್ತಾರೆ. ಅದ್ದರಿಂದ ಭಾಷೆಗಳನ್ನು ಕಲಿಯಿರಿ- ಕುಟುಂಬಗಳ ಸಮಾವೇಶಗಳು ಸುಂದರ! |
|
ಯಾವುದೇ ವೀಡಿಯೊ ಕಂಡುಬಂದಿಲ್ಲ! ವೈಯಕ್ತಿಕ ಬಳಕೆ, ಸಾರ್ವಜನಿಕ ಶಾಲೆಗಳು ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಡೌನ್ಲೋಡ್ಗಳು ಉಚಿತವಾಗಿದೆ. ಲೈಸೆನ್ಸ್ ಒಪ್ಪಂದ | ದಯವಿಟ್ಟು ಯಾವುದೇ ದೋಷಗಳು ಅಥವಾ ತಪ್ಪಾದ ಅನುವಾದಗಳನ್ನು ವರದಿ ಮಾಡಿ ಇಲ್ಲಿ! ಮುದ್ರೆ | © ಕೃತಿಸ್ವಾಮ್ಯ 2007 - 2024 ಗೋಥೆ ವೆರ್ಲಾಗ್ ಸ್ಟಾರ್ನ್ಬರ್ಗ್ ಮತ್ತು ಪರವಾನಗಿದಾರರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ
|