ಸಂದೇಶ
ನೀವು ಈ ಪಾಠವನ್ನು ಅಭ್ಯಾಸ ಮಾಡಲು ಬಯಸಿದರೆ, ಅಕ್ಷರಗಳನ್ನು ತೋರಿಸಲು ಅಥವಾ ಮರೆಮಾಡಲು ನೀವು ಈ ವಾಕ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ನುಡಿಗಟ್ಟು ಪುಸ್ತಕ
ಮುಖಪುಟ > www.goethe-verlag.com > ಕನ್ನಡ > русский > ಪರಿವಿಡಿ |
ನಾನು ಮಾತನಾಡುವ…
KN ಕನ್ನಡ
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KN ಕನ್ನಡ
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
ನಾನು ಕಲಿಯಲು ಬಯಸುತ್ತೇನೆ ...
RU русский
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
MP3
ಪುಸ್ತಕದ ಬಗ್ಗೆ
ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:
ಶವರ್ ಕೆಲಸ ಮಾಡುತ್ತಿಲ್ಲ.
|
|||
ಬಿಸಿ ನೀರು ಬರುತ್ತಿಲ್ಲ.
|
|||
ಅದನ್ನು ಸರಿಪಡಿಸಿ ಕೊಡುವಿರಾ?
|
|
||
|
|
|
|
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ.
|
|||
ಕೋಣೆಯಲ್ಲಿ ಟೆಲಿವಿಷನ್ ಇಲ್ಲ.
|
|||
ಕೊಠಡಿಗೆ ಮೇಲುಪ್ಪರಿಗೆ ಇಲ್ಲ.
|
|||
|
|
|
|
ಈ ಕೋಣೆಯಲ್ಲಿ ಶಬ್ದ ಜಾಸ್ತಿ
|
|||
ಈ ಕೋಣೆ ತುಂಬ ಚಿಕ್ಕದಾಗಿದೆ.
|
|||
ಈ ಕೋಣೆ ಕತ್ತಲಾಗಿದೆ.
|
|||
|
|
|
|
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ.
|
|||
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ.
|
|
||
ಟೆಲಿವಿಷನ್ ಕೆಟ್ಟಿದೆ.
|
|||
|
|
|
|
ಅದು ನನಗೆ ಇಷ್ಟವಾಗುವುದಿಲ್ಲ.
|
|||
ಅದು ದುಬಾರಿ.
|
|
||
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ?
|
|
||
|
|
|
|
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ?
|
З_е_ь е_т_ р_д_м м_л_д_ж_а_ т_р_с_и_е_к_я б_з_?
Z_e_ʹ y_s_ʹ r_a_o_ m_l_d_z_n_y_ t_r_s_i_h_s_a_a b_z_?
Здесь есть рядом молодёжная туристическая база?
Zdesʹ yestʹ ryadom molodëzhnaya turisticheskaya baza?
З____ е___ р____ м_________ т____________ б____
Z____ y____ r_____ m___________ t______________ b____
Здесь есть рядом молодёжная туристическая база?
Zdesʹ yestʹ ryadom molodëzhnaya turisticheskaya baza? |
||
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ?
|
|
||
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ?
|
|
||
|
|
|
|
ಭಾಷೆ ಮತ್ತು ಜಾಹಿರಾತು.ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು. |
|
ಯಾವುದೇ ವೀಡಿಯೊ ಕಂಡುಬಂದಿಲ್ಲ! ವೈಯಕ್ತಿಕ ಬಳಕೆ, ಸಾರ್ವಜನಿಕ ಶಾಲೆಗಳು ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಡೌನ್‌ಲೋಡ್‌ಗಳು ಉಚಿತವಾಗಿದೆ. ಲೈಸೆನ್ಸ್ ಒಪ್ಪಂದ | ದಯವಿಟ್ಟು ಯಾವುದೇ ದೋಷಗಳು ಅಥವಾ ತಪ್ಪಾದ ಅನುವಾದಗಳನ್ನು ವರದಿ ಮಾಡಿ ಇಲ್ಲಿ! ಮುದ್ರೆ | © ಕೃತಿಸ್ವಾಮ್ಯ 2007 - 2024 ಗೋಥೆ ವೆರ್ಲಾಗ್ ಸ್ಟಾರ್ನ್‌ಬರ್ಗ್ ಮತ್ತು ಪರವಾನಗಿದಾರರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ
|