ಸಂದೇಶ
ನೀವು ಈ ಪಾಠವನ್ನು ಅಭ್ಯಾಸ ಮಾಡಲು ಬಯಸಿದರೆ, ಅಕ್ಷರಗಳನ್ನು ತೋರಿಸಲು ಅಥವಾ ಮರೆಮಾಡಲು ನೀವು ಈ ವಾಕ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ನುಡಿಗಟ್ಟು ಪುಸ್ತಕ
ಮುಖಪುಟ > www.goethe-verlag.com > ಕನ್ನಡ > русский > ಪರಿವಿಡಿ |
ನಾನು ಮಾತನಾಡುವ…
KN ಕನ್ನಡ
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KN ಕನ್ನಡ
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
ನಾನು ಕಲಿಯಲು ಬಯಸುತ್ತೇನೆ ...
RU русский
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
MP3
ಪುಸ್ತಕದ ಬಗ್ಗೆ
ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:
ನೀವು ಏಕೆ ಬರುವುದಿಲ್ಲ?
|
|||
ಹವಾಮಾನ ತುಂಬಾ ಕೆಟ್ಟದಾಗಿದೆ.
|
|||
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ.
|
|
||
|
|
|
|
ಅವನು ಏಕೆ ಬರುವುದಿಲ್ಲ?
|
|||
ಅವನಿಗೆ ಆಹ್ವಾನ ಇಲ್ಲ.
|
|||
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ.
|
|
||
|
|
|
|
ನೀನು ಏಕೆ ಬರುವುದಿಲ್ಲ?
|
|||
ನನಗೆ ಸಮಯವಿಲ್ಲ.
|
|||
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ.
|
|
||
|
|
|
|
ನೀನು ಏಕೆ ಉಳಿದುಕೊಳ್ಳುತ್ತಿಲ್ಲ?
|
|
||
ನಾನು ಇನ್ನೂ ಕೆಲಸ ಮಾಡಬೇಕು.
|
|
||
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ.
|
Я н_ о_т_ю_ь_ п_т_м_ ч_о я е_ё д_л_е_ / д_л_н_ р_б_т_т_.
Y_ n_ o_t_y_s_, p_t_m_ c_t_ y_ y_s_c_ë d_l_h_n / d_l_h_a r_b_t_t_.
Я не остаюсь, потому что я ещё должен / должна работать.
Ya ne ostayusʹ, potomu chto ya yeshchë dolzhen / dolzhna rabotatʹ.
Я н_ о_______ п_____ ч__ я е__ д_____ / д_____ р________
Y_ n_ o________ p_____ c___ y_ y______ d______ / d______ r________
Я не остаюсь, потому что я ещё должен / должна работать.
Ya ne ostayusʹ, potomu chto ya yeshchë dolzhen / dolzhna rabotatʹ. |
||
|
|
|
|
ನೀವು ಈಗಲೇ ಏಕೆ ಹೊರಟಿರಿ?
|
|||
ನಾನು ದಣಿದಿದ್ದೇನೆ.
|
|||
ನಾನು ದಣಿದಿರುವುದರಿಂದ ಹೊರಟಿದ್ದೇನೆ.
|
|
||
|
|
|
|
ನೀವು ಈಗಲೇ ಏಕೆ ಹೊರಟಿರಿ?
|
|
||
ತುಂಬಾ ಹೊತ್ತಾಗಿದೆ.
|
|||
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ.
|
|
||
|
|
|
|
ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು. |
|
ಯಾವುದೇ ವೀಡಿಯೊ ಕಂಡುಬಂದಿಲ್ಲ! ವೈಯಕ್ತಿಕ ಬಳಕೆ, ಸಾರ್ವಜನಿಕ ಶಾಲೆಗಳು ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಡೌನ್‌ಲೋಡ್‌ಗಳು ಉಚಿತವಾಗಿದೆ. ಲೈಸೆನ್ಸ್ ಒಪ್ಪಂದ | ದಯವಿಟ್ಟು ಯಾವುದೇ ದೋಷಗಳು ಅಥವಾ ತಪ್ಪಾದ ಅನುವಾದಗಳನ್ನು ವರದಿ ಮಾಡಿ ಇಲ್ಲಿ! ಮುದ್ರೆ | © ಕೃತಿಸ್ವಾಮ್ಯ 2007 - 2024 ಗೋಥೆ ವೆರ್ಲಾಗ್ ಸ್ಟಾರ್ನ್‌ಬರ್ಗ್ ಮತ್ತು ಪರವಾನಗಿದಾರರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ
|