ಸಂದೇಶ
ನೀವು ಈ ಪಾಠವನ್ನು ಅಭ್ಯಾಸ ಮಾಡಲು ಬಯಸಿದರೆ, ಅಕ್ಷರಗಳನ್ನು ತೋರಿಸಲು ಅಥವಾ ಮರೆಮಾಡಲು ನೀವು ಈ ವಾಕ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ನುಡಿಗಟ್ಟು ಪುಸ್ತಕ
ಮುಖಪುಟ > www.goethe-verlag.com > ಕನ್ನಡ > српски > ಪರಿವಿಡಿ |
ನಾನು ಮಾತನಾಡುವ…
KN ಕನ್ನಡ
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KN ಕನ್ನಡ
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
ನಾನು ಕಲಿಯಲು ಬಯಸುತ್ತೇನೆ ...
SR српски
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
MP3
ಪುಸ್ತಕದ ಬಗ್ಗೆ
ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ.
|
|
||
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ.
|
|||
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ.
|
|||
|
|
|
|
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು.
|
|
||
ನಾವು ಸಲಾಮಿ ಕೊಂಡು ಕೊಳ್ಳಬೇಕು.
|
|
||
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು.
|
|
||
|
|
|
|
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ.
|
М_ т_а_и_о п_о_а_н_ц_ с_о_т_к_ о_р_м_ д_ б_с_о к_п_л_ ф_д_а_с_у л_п_у_
M_ t_a_i_o p_o_a_n_c_ s_o_t_k_ o_r_m_ d_ b_s_o k_p_l_ f_d_a_s_u l_p_u_
Ми тражимо продавницу спортске опреме да бисмо купили фудбалску лопту.
Mi tražimo prodavnicu sportske opreme da bismo kupili fudbalsku loptu.
М_ т______ п_________ с_______ о_____ д_ б____ к_____ ф________ л_____
M_ t______ p_________ s_______ o_____ d_ b____ k_____ f________ l_____
Ми тражимо продавницу спортске опреме да бисмо купили фудбалску лопту.
Mi tražimo prodavnicu sportske opreme da bismo kupili fudbalsku loptu. |
||
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ.
|
|
||
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ.
|
|
||
|
|
|
|
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ.
|
|||
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ.
|
|||
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ.
|
|
||
|
|
|
|
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ.
|
|
||
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ.
|
|
||
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ.
|
|
||
|
|
|
|
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ.
|
|
||
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ.
|
|
||
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ.
|
|
||
|
|
|
|
ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ. |
|
ಯಾವುದೇ ವೀಡಿಯೊ ಕಂಡುಬಂದಿಲ್ಲ! ವೈಯಕ್ತಿಕ ಬಳಕೆ, ಸಾರ್ವಜನಿಕ ಶಾಲೆಗಳು ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಡೌನ್‌ಲೋಡ್‌ಗಳು ಉಚಿತವಾಗಿದೆ. ಲೈಸೆನ್ಸ್ ಒಪ್ಪಂದ | ದಯವಿಟ್ಟು ಯಾವುದೇ ದೋಷಗಳು ಅಥವಾ ತಪ್ಪಾದ ಅನುವಾದಗಳನ್ನು ವರದಿ ಮಾಡಿ ಇಲ್ಲಿ! ಮುದ್ರೆ | © ಕೃತಿಸ್ವಾಮ್ಯ 2007 - 2024 ಗೋಥೆ ವೆರ್ಲಾಗ್ ಸ್ಟಾರ್ನ್‌ಬರ್ಗ್ ಮತ್ತು ಪರವಾನಗಿದಾರರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ
|