ಸಂದೇಶ
ನೀವು ಈ ಪಾಠವನ್ನು ಅಭ್ಯಾಸ ಮಾಡಲು ಬಯಸಿದರೆ, ಅಕ್ಷರಗಳನ್ನು ತೋರಿಸಲು ಅಥವಾ ಮರೆಮಾಡಲು ನೀವು ಈ ವಾಕ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ನುಡಿಗಟ್ಟು ಪುಸ್ತಕ
ಮುಖಪುಟ > www.goethe-verlag.com > ಕನ್ನಡ > ትግርኛ > ಪರಿವಿಡಿ |
ನಾನು ಮಾತನಾಡುವ…
KN ಕನ್ನಡ
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KN ಕನ್ನಡ
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
ನಾನು ಕಲಿಯಲು ಬಯಸುತ್ತೇನೆ ...
TI ትግርኛ
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
MP3
ಪುಸ್ತಕದ ಬಗ್ಗೆ
ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ?
|
|
||
ಅಂಚೆ ಕಛೇರಿ ಇಲ್ಲಿಂದ ದೂರವೆ?
|
|
||
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ?
|
እ_ ዝ_ረ_ ፖ_ት_ቦ_ስ_ን_ብ_በ_ት ም_ታ_) ኣ_ይ ኣ_?
i_ī z_k_’_r_b_ p_s_t_-_o_i_i_n_d_b_d_b_t_t_ m_’_t_w_) a_e_i a_o_
እቲ ዝቐረበ ፖስት-ቦክስ(ንደብዳበታት ምእታው) ኣበይ ኣሎ?
itī ziḵ’erebe positi-bokisi(nidebidabetati mi’itawi) abeyi alo?
እ_ ዝ___ ፖ______________ ም____ ኣ__ ኣ__
i__ z_________ p___________________________ m________ a____ a___
እቲ ዝቐረበ ፖስት-ቦክስ(ንደብዳበታት ምእታው) ኣበይ ኣሎ?
itī ziḵ’erebe positi-bokisi(nidebidabetati mi’itawi) abeyi alo? |
||
|
|
|
|
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು.
|
|
||
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ.
|
|
||
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ?
|
|
||
|
|
|
|
ಈ ಪೊಟ್ಟಣದ ತೂಕ ಎಷ್ಟು?
|
|
||
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ?
|
|
||
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ?
|
|
||
|
|
|
|
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು?
|
|||
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ?
|
|
||
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ?
|
|||
|
|
|
|
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ?
|
|
||
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ?
|
|
||
ಒಂದು ಕ್ಷಣ, ನಾನು ನೋಡುತ್ತೇನೆ.
|
|||
|
|
|
|
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ.
|
|||
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ?
|
|
||
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು.
|
|
||
|
|
|
|
ಮಾತೃಭಾಷೆ ಸದಾಕಾಲಕ್ಕೂ ಪ್ರಮುಖ ಭಾಷೆಯಾಗಿಯೆ ಉಳಿದಿರುತ್ತದೆ.ನಮ್ಮ ಮಾತೃಭಾಷೆಯೆ ನಾವು ಮೊದಲಿಗೆ ಕಲಿಯುವ ಭಾಷೆ. ಇದು ನಮ್ಮ ಅರಿವಿಗೆ ಬರದೆ ಇರುವುದರಿಂದ ನಾವು ಅದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಬಹುತೇಕ ಜನರು ಕೇವಲ ಒಂದು ಮಾತೃಭಾಷೆಯನ್ನು ಮಾತ್ರ ಹೊಂದಿರುತ್ತಾರೆ. ಮಿಕ್ಕ ಎಲ್ಲಾಭಾಷೆಗಳನ್ನು ನಾವು ಪರಭಾಷೆ ಎಂದು ಕಲಿಯುತ್ತೇವೆ. ಕೆಲವು ಜನರು ಹಲವಾರು ಭಾಷೆಗಳೊಂದಿಗೆ ಬೆಳೆಯುತ್ತಾರೆ ಎನ್ನುವುದೂ ಸತ್ಯ. ಅದರೆ ಅವರು ಈ ಎಲ್ಲಾ ಭಾಷೆಗಳನ್ನು ಅಸಮಾನವಾಗಿ ಚೆನ್ನಾಗಿ ಮಾತನಾಡುತ್ತಾರೆ. ಹಾಗೆಯೆ ಭಾಷೆಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಒಂದು ಭಾಷೆಯನ್ನು ಕೆಲಸದಲ್ಲಿ ಬಳಸಲಾಗುವುದು. ಇನ್ನೊಂದನ್ನು ಮನೆಯಲ್ಲಿ ಬಳಸಲಾಗುತ್ತದೆ. ನಾವು ಒಂದು ಭಾಷೆಯನ್ನು ಹೇಗೆ ಮಾತನಾಡುತ್ತೇವೆ ಎನ್ನುವುದು ಬಹಳ ಅಂಶಗಳನ್ನು ಅವಲಂಬಿಸುತ್ತವೆ. ನಾವು ಚಿಕ್ಕಮಕ್ಕಳಾಗಿದ್ದಾಗ ಕಲಿತದ್ದನ್ನು ಸಾಮಾನ್ಯವಾಗಿ ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಮ್ಮ ಭಾಷಾಕೇಂದ್ರ ಈ ವಯಸ್ಸಿನಲ್ಲಿ ಬಹಳ ಫಲಪ್ರದವಾಗಿ ಕೆಲಸ ಮಾಡುತ್ತದೆ. ನಾವು ಎಷ್ಟು ಬಾರಿ ಒಂದು ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ಸಹ ಮುಖ್ಯ. ನಾವು ಎಷ್ಟು ಜಾಸ್ತಿ ಅದನ್ನು ಉಪಯೋಗಿಸುತ್ತೇವೆಯೊ ಅಷ್ಟು ಚೆನ್ನಾಗಿ ಅದನ್ನು ಮಾತನಾಡ ಬಲ್ಲೆವು. ಸಂಶೋಧನಕಾರರ ಪ್ರಕಾರ ನಾವು ಎರಡು ಭಾಷೆಗಳನ್ನು ಸಮಾನವಾಗಿ ಚೆನ್ನಾಗಿ ಮಾತನಾಡಲಾರೆವು. ಒಂದು ಭಾಷೆ ಯಾವಾಗಲೂ ಹೆಚ್ಚು ಪ್ರಮುಖ ಭಾಷೆಯಾಗಿರುತ್ತದೆ. ಪ್ರಯೋಗಗಳು ಈ ಸಿದ್ಧಾಂತವನ್ನು ಧೃಡಪಡಿಸಿವೆ. ಒಂದು ಅಧ್ಯಯನಕ್ಕೆ ಹಲವಾರು ಜನರನ್ನು ಪರೀಕ್ಷಿಸಲಾಯಿತು. ಪ್ರಯೋಗಪುರುಷರಲ್ಲಿ ಒಂದು ಭಾಗದವರು ಎರಡು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವುಗಳಲ್ಲಿ ಚೈನೀಸ್ ಮಾತೃಭಾಷೆಯಾಗಿತ್ತು ಹಾಗೂ ಆಂಗ್ಲ ಭಾಷೆ ಮತ್ತೊಂದು ಭಾಷೆಯಾಗಿತ್ತು . ಇನ್ನೊಂದು ಭಾಗದವರು ಕೇವಲ ಆಂಗ್ಲ ಭಾಷೆಯನ್ನು ತಾಯ್ನುಡಿಯನ್ನಾಗಿ ಮಾತನಾಡುವವರು. ಪ್ರಯೋಗಪುರುಷರು ಆಂಗ್ಲ ಭಾಷೆಯ ಹಲವು ಸರಳ ಸಮಸ್ಯೆಗಳನ್ನು ಬಿಡಿಸಬೇಕಾಗಿತ್ತು. ಆ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಆವಾಗ ಪ್ರಯೋಗಪುರುಷರ ಮಿದುಳಿನಲ್ಲಿ ವ್ಯತ್ಯಾಸಗಳು ಕಂಡು ಬಂದವು. ಎರಡು ಭಾಷೆಗಳನ್ನು ಮಾತನಾಡುವವರ ಮಿದುಳಿನ ಒಂದು ಭಾಗ ಹೆಚ್ಚು ಚುರುಕಾಗಿತ್ತು. ಒಂದು ಭಾಷೆ ಬಲ್ಲವರ ಮಿದುಳಿನ ಈ ಭಾಗದಲ್ಲಿ ಯಾವುದೆ ಚಟುವಟಿಕೆ ಕಂಡು ಬರಲಿಲ್ಲ. ಎರಡೂ ಗಂಪುಗಳು ಸಮಸ್ಯೆಗಳನ್ನು ಸಮ ವೇಗದಲ್ಲಿ ಹಾಗೂ ಸರಿಯಾಗಿ ಬಿಡಿಸಿದರು. ಹೀಗಿದ್ದರೂ ಚೀನಿಯರು ಎಲ್ಲವನ್ನು ಚೈನೀಸ್ ಭಾಷೆಗೆ ಭಾಷಾಂತರ ಮಾಡಿಕೊಂಡರು. |
|
ಯಾವುದೇ ವೀಡಿಯೊ ಕಂಡುಬಂದಿಲ್ಲ! ವೈಯಕ್ತಿಕ ಬಳಕೆ, ಸಾರ್ವಜನಿಕ ಶಾಲೆಗಳು ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಡೌನ್‌ಲೋಡ್‌ಗಳು ಉಚಿತವಾಗಿದೆ. ಲೈಸೆನ್ಸ್ ಒಪ್ಪಂದ | ದಯವಿಟ್ಟು ಯಾವುದೇ ದೋಷಗಳು ಅಥವಾ ತಪ್ಪಾದ ಅನುವಾದಗಳನ್ನು ವರದಿ ಮಾಡಿ ಇಲ್ಲಿ! ಮುದ್ರೆ | © ಕೃತಿಸ್ವಾಮ್ಯ 2007 - 2024 ಗೋಥೆ ವೆರ್ಲಾಗ್ ಸ್ಟಾರ್ನ್‌ಬರ್ಗ್ ಮತ್ತು ಪರವಾನಗಿದಾರರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ
|