ಸಂದೇಶ
ನೀವು ಈ ಪಾಠವನ್ನು ಅಭ್ಯಾಸ ಮಾಡಲು ಬಯಸಿದರೆ, ಅಕ್ಷರಗಳನ್ನು ತೋರಿಸಲು ಅಥವಾ ಮರೆಮಾಡಲು ನೀವು ಈ ವಾಕ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ನುಡಿಗಟ್ಟು ಪುಸ್ತಕ
ಮುಖಪುಟ > www.goethe-verlag.com > ಕನ್ನಡ > اردو > ಪರಿವಿಡಿ |
ನಾನು ಮಾತನಾಡುವ…
KN ಕನ್ನಡ
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KN ಕನ್ನಡ
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
ನಾನು ಕಲಿಯಲು ಬಯಸುತ್ತೇನೆ ...
UR اردو
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
MP3
ಪುಸ್ತಕದ ಬಗ್ಗೆ
ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:
ಕ್ಷಮಿಸಿ.
|
|||
ನನಗೆ ಸ್ವಲ್ಪ ಸಹಾಯ ಮಾಡುವಿರಾ?
|
|
||
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ?
|
|
||
|
|
|
|
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ.
|
|
||
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ.
|
|
||
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ.
|
|
||
|
|
|
|
ನೀವು ಬಸ್ ನಲ್ಲಿ ಕೂಡ ಹೋಗಬಹುದು.
|
|||
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು.
|
|
||
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು
|
|
||
|
|
|
|
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು?
|
|
||
ಸೇತುವೆಯನ್ನು ಹಾದು ಹೋಗಿ.
|
|||
ಸುರಂಗದ ಮೂಲಕ ಹೋಗಿ.
|
|||
|
|
|
|
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ.
|
|||
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ.
|
|
||
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ.
|
_ھ_ س_د_ے ج_ئ_ں ا_ر ا_ل_ ک_ا_ن_ ک_ پ_ر ک_ ل_ں_
p_i_ s_e_h_y j_y_n a_r a_l_ c_o_s_n_ k_ p_a_ k_r l_n
پھر سیدھے جائیں اور اگلی کراسنگ کو پار کر لیں
phir seedhay jayen aur agli crossing ko paar kar len
___ س____ ج____ ا__ ا___ ک_____ ک_ پ__ ک_ ل___
p___ s______ j____ a__ a___ c_______ k_ p___ k__ l__
پھر سیدھے جائیں اور اگلی کراسنگ کو پار کر لیں
phir seedhay jayen aur agli crossing ko paar kar len |
||
|
|
|
|
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು?
|
|
||
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು.
|
|
||
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ.
|
|
||
|
|
|
|
ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ. |
|
ಯಾವುದೇ ವೀಡಿಯೊ ಕಂಡುಬಂದಿಲ್ಲ! ವೈಯಕ್ತಿಕ ಬಳಕೆ, ಸಾರ್ವಜನಿಕ ಶಾಲೆಗಳು ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಡೌನ್‌ಲೋಡ್‌ಗಳು ಉಚಿತವಾಗಿದೆ. ಲೈಸೆನ್ಸ್ ಒಪ್ಪಂದ | ದಯವಿಟ್ಟು ಯಾವುದೇ ದೋಷಗಳು ಅಥವಾ ತಪ್ಪಾದ ಅನುವಾದಗಳನ್ನು ವರದಿ ಮಾಡಿ ಇಲ್ಲಿ! ಮುದ್ರೆ | © ಕೃತಿಸ್ವಾಮ್ಯ 2007 - 2024 ಗೋಥೆ ವೆರ್ಲಾಗ್ ಸ್ಟಾರ್ನ್‌ಬರ್ಗ್ ಮತ್ತು ಪರವಾನಗಿದಾರರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ
|