ಸಂದೇಶ
ನೀವು ಈ ಪಾಠವನ್ನು ಅಭ್ಯಾಸ ಮಾಡಲು ಬಯಸಿದರೆ, ಅಕ್ಷರಗಳನ್ನು ತೋರಿಸಲು ಅಥವಾ ಮರೆಮಾಡಲು ನೀವು ಈ ವಾಕ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ನುಡಿಗಟ್ಟು ಪುಸ್ತಕ
ಮುಖಪುಟ > www.goethe-verlag.com > ಕನ್ನಡ > اردو > ಪರಿವಿಡಿ |
ನಾನು ಮಾತನಾಡುವ…
KN ಕನ್ನಡ
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KN ಕನ್ನಡ
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
ನಾನು ಕಲಿಯಲು ಬಯಸುತ್ತೇನೆ ...
UR اردو
-
AR العربية
-
DE Deutsch
-
EM English US
-
EN English UK
-
ES español
-
FR français
-
IT italiano
-
JA 日本語
-
PT português PT
-
PX português BR
-
ZH 中文
-
AD адыгабзэ
-
AF Afrikaans
-
AM አማርኛ
-
BE беларуская
-
BG български
-
BN বাংলা
-
BS bosanski
-
CA català
-
CS čeština
-
DA dansk
-
EL ελληνικά
-
EO esperanto
-
ET eesti
-
FA فارسی
-
FI suomi
-
HE עברית
-
HI हिन्दी
-
HR hrvatski
-
HU magyar
-
HY հայերեն
-
ID bahasa Indonesia
-
KA ქართული
-
KK қазақша
-
KO 한국어
-
LT lietuvių
-
LV latviešu
-
MK македонски
-
MR मराठी
-
NL Nederlands
-
NN nynorsk
-
NO norsk
-
PA ਪੰਜਾਬੀ
-
PL polski
-
RO română
-
RU русский
-
SK slovenčina
-
SL slovenščina
-
SQ Shqip
-
SR српски
-
SV svenska
-
TA தமிழ்
-
TE తెలుగు
-
TH ภาษาไทย
-
TI ትግርኛ
-
TR Türkçe
-
UK українська
-
UR اردو
-
VI Tiếng Việt
MP3
ಪುಸ್ತಕದ ಬಗ್ಗೆ
ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:
ನೀನು ಆಗಲೆ ಕಾರನ್ನು ಓಡಿಸಬಹುದೆ?
|
|
||
ನೀನು ಆಗಲೆ ಮದ್ಯ ಕುಡಿಯಬಹುದೆ?
|
|
||
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ?
|
_ی_ ت_ھ_ں ا_ی_ے د_س_ے م_ک م_ں ج_ن_ ک_ ا_ا_ت ہ_ ؟_
k_a t_m_e_ a_a_l_y d_s_a_ m_l_k m_i_ j_n_ k_ i_a_a_ h_i_
کیا تمھیں اکیلے دوسرے ملک میں جانے کی اجازت ہے ؟
kya tumhen akailey dosray malik mein jane ki ijazat hai?
___ ت____ ا____ د____ م__ م__ ج___ ک_ ا____ ہ_ ؟_
k__ t_____ a______ d_____ m____ m___ j___ k_ i_____ h___
کیا تمھیں اکیلے دوسرے ملک میں جانے کی اجازت ہے ؟
kya tumhen akailey dosray malik mein jane ki ijazat hai? |
||
|
|
|
|
ಬಹುದು
|
|||
ನಾವು ಇಲ್ಲಿ ಧೂಮಪಾನ ಮಾಡಬಹುದೆ?
|
|
||
ಇಲ್ಲಿ ಧೂಮಪಾನ ಮಾಡಬಹುದೆ?
|
|
||
|
|
|
|
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ?
|
|
||
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ?
|
|
||
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ?
|
|
||
|
|
|
|
ನಾನು ಒಮ್ಮೆ ಫೋನ್ ಮಾಡಬಹುದೆ?
|
|
||
ನಾನು ಒಂದು ಪ್ರಶ್ನೆ ಕೇಳಬಹುದೆ?
|
|
||
ನಾನು ಏನನ್ನಾದರು ಹೇಳಬಹುದೆ?
|
|
||
|
|
|
|
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ.
|
|
||
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ.
|
|
||
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ.
|
|
||
|
|
|
|
ನಾವು ಇಲ್ಲಿ ಕುಳಿತುಕೊಳ್ಳಬಹುದೆ?
|
|
||
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ?
|
|
||
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ?
|
|
||
|
|
|
|
ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ. |
|
ಯಾವುದೇ ವೀಡಿಯೊ ಕಂಡುಬಂದಿಲ್ಲ! ವೈಯಕ್ತಿಕ ಬಳಕೆ, ಸಾರ್ವಜನಿಕ ಶಾಲೆಗಳು ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಡೌನ್‌ಲೋಡ್‌ಗಳು ಉಚಿತವಾಗಿದೆ. ಲೈಸೆನ್ಸ್ ಒಪ್ಪಂದ | ದಯವಿಟ್ಟು ಯಾವುದೇ ದೋಷಗಳು ಅಥವಾ ತಪ್ಪಾದ ಅನುವಾದಗಳನ್ನು ವರದಿ ಮಾಡಿ ಇಲ್ಲಿ! ಮುದ್ರೆ | © ಕೃತಿಸ್ವಾಮ್ಯ 2007 - 2024 ಗೋಥೆ ವೆರ್ಲಾಗ್ ಸ್ಟಾರ್ನ್‌ಬರ್ಗ್ ಮತ್ತು ಪರವಾನಗಿದಾರರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ
|